ಶನಿವಾರ, ಆಗಸ್ಟ್ 15, 2020

೭೪ನೇ ಸ್ವಾತಂತ್ರ್ಯ ದಿನಾಚರಣೆ


೭೪ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದು
(ಜಿಟಿಜಿಟಿ ಮಳೆಯಲಿ)


ಬಾನಿನಗಲ ಹಾರಿ ಭಾರತದ ಬಾವುಟ

ಸಾಮಾಜಿಕ ಅಂತರದಲ್ಲಿ ಸ್ವಾತಂತ್ರ್ಯೋತ್ಸವ

ಸ್ವಂತಿ.

ಸೋಮವಾರ, ಜನವರಿ 27, 2020

71 ನೇ ಗಣರಾಜ್ಯೋತ್ಸವ 2020

71ನೇ ಗಣರಾಜ್ಯೋತ್ಸವ 2020
ಸ.ಕಿ.ಪ್ರಾ ಶಾಲೆ ದೇವಾಪುರದೊಡ್ಡಿ ತಾ.ಲಿಂಗಸಗೂರು ಜಿ.ರಾಯಚೂರು


71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ಹೆಮ್ಮೆಯ ಕ್ಷಣ 



ನಾನು ಮತ್ತು ನಮ್ಮ ಶಾಲೆ


ಶಾಲೆ ಮತ್ತು ನಮ್ಮ ಸೈನ್ಯ



ದೇಶಭಕ್ತಿ ಗೀತೆ ಹಾಡುತ್ತಿರುವ ವಿಧ್ಯಾರ್ಥಿಗಳು


ದೇಶಭಕ್ತಿಗೀತೆ ಹಾಡುತ್ತಿರುವ ವಿಧ್ಯಾರ್ಥಿಗಳು


ಭಾರತಾಂಬೆಯ ವೇಷದಲ್ಲಿ ಕುಮಾರಿ ಶಿವಕಾಂತಮ್ಮ 2ನೇ ತರಗತಿ


ಗಣರಾಜ್ಯೋತ್ಸವದ ಪ್ರಯುಕ್ತ "ಭಾರತ ಭಾಗ್ಯವಿಧಾತ" ಎಂಬ ಕೈಬರಹ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದು


ಶಾಲಾ ಮಕ್ಕಳು ಮತ್ತು ನಾವು


ಶಾಲಾ ಮಕ್ಕಳು ಮತ್ತು ನಾವು


ಊರಿನ ಗಣ್ಯರಯರು ಮತ್ತು ಮಕ್ಕಳು ಮತ್ತು ನಾವು


ಯೋಧ ಚಲನಚಿತ್ರಗೀತೆಗೆ ನೃತ್ಯ ಮಾಡಿದ ವಿಧ್ಯಾರ್ಥಿಗಳು


ನಮ್ಮ ಶಾಲೆ ಮತ್ತು ಮಕ್ಕಳು


ಈ ಎಲ್ಲ ಭಾವಚಿತ್ರಗಳು ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಕ್ಕೆ ಸಾಕ್ಷಿಯಾಗಿವೆ..
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ  ಎಲ್ಲರಿಗೂ 
ಧನ್ಯವಾದಗಳು.

ಶುಕ್ರವಾರ, ನವೆಂಬರ್ 2, 2018

ನಮ್ಮ ಶಾಲೆಯಲಿ ಕನ್ನಡ ರಾಜ್ಯೋತ್ಸವದ ಕಲರವ-ನವಂಬರ್ ೧, ೨೦೧೮



ಕನ್ನಡ ರಾಜ್ಯೋತ್ಸವದ ಕಲರವ
ಕನ್ನಡದ ವಿವಿಧ ಪ್ರಕಾರದ
ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ
ನಮ್ಮ ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿಯಲಿ
ಆಚರಿಸಲಾಯಿತು.


ನಾಡದೇವಿಗೆ ಕಾಡು ಹೂಗಳ ಅರ್ಪಣೆ


ಗೋಡೆ ಬರಹ


ನನ್ನೆರಡು ಮಾತುಗಳು


💛❤💛❤


ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ-ಚಂಪಾ ಅವರ
ಪದ್ಯ ವಾಚನ


ಶಾಂತಿ ಬೀಜಗಳ ಜತನ-ಡಾ.ಪ್ರಕಾಶ ಖಾಡೆ


ಹ.ಸ ಬ್ಯಾಕೋಡ್ ಅವರ ಬೆಟ್ಟದ ಹೂ ಮತ್ತು ಕುರಿಮರಿ


ಮೌನ ಯುದ್ಧ- ಸುರೇಶ ಎಲ್.ರಾಜಮಾನೆ


ಗುಬ್ಬಿಗೂಡು- ನಾರಾಯಣ ಬಾಬಾನಗರ


ಬೆಳದಿಂಗಳು-ಗುರು ಹಿರೇಮಠ


ಬಸವಣ್ಣನವರ ವಚನಗಳ ಓದು


ಪಪ್ಪು ನಾಯಿಯ ಪೀಪಿ-ವಿಜಯಶ್ರೀ ಹಾಲಾಡಿ


ನಾ..ನೀ.. -ಪ್ರಕಾಶ ಡಂಗಿ


ಬಂದ ಬಂದ ಸಂತಮ್ಮಣ್ಣ ಮಕ್ಕಳ ಹಾಡು ಮತ್ತು
ಕತೆಗಳ ಓದು


ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳ ಓದು


ವಿಜಯಶ್ರೀ ಹಾಲಾಡಿ ಅವರ-ಜಂಬಿಕೊಳ್ಳಿ ಮತ್ತು ಪುಟ್ಟ ವಿಜಿ


ಗುಬ್ಬಿ ಗೂಡಿಗೆ ಬಂತು- ನಾ.ಡಿಸೋಜ ಅವರ
ಮಕ್ಕಳ ಕತೆಗಳ ಓದು


ಹಾಡು ಹುಟ್ಟಿದ ಸಮಯ


ನಾನು ಮತ್ತು ಕನ್ನಡಮ್ಮ


ಏನೊ ಒಂಥರಾ ಖುಷಿ


ಮಾತು ಮಾತು ಮಾತು ಅಷ್ಟೆ


ಪ್ರದರ್ಶನ


ಮತ್ತೆ ಮತ್ತೆ ಓದು


ಗುಂಪಿನಲ್ಲಿ ಓದು


ಸುಡುವ ಬೆಂಕಿಯ ನಗು-ಸುರೇಶ ಎಲ್.ರಾಜಮಾನೆ


ಕಣ್ಣಪಾಪೆಯ ಬೆಳಕು- ಡಾ.ಟಿ.ಯಲ್ಲಪ್ಪ


ಮುರಿದ ಟೊಂಗೆಯ ಚಿಗುರು- ಸೂಗುರೇಶ ಹಿರೇಮಠ


ಒಂಟಿ ಹೊಸ್ತಿಲು- ಅಶೋಕ ಹೊಸಮನಿ


ಕವಿತೆಗಳ ಬಗ್ಗೆ, ಕತೆಗಳ ಬಗ್ಗೆ, ಹಾಡುಗಳ ಬಗ್ಗೆ, ಸಾಹಿತ್ಯದ ಬಗ್ಗೆ
ಸಾಹಿತಿಗಳ ಬಗ್ಗೆ, ಕನ್ನಡದ ಬಗ್ಗೆ ನಾ ಮಾತಾಡಿದ್ದು..


ಕನ್ನಡ ರಾಜ್ಯೋತ್ಸವದ ಈ ವಿಭಿನ್ನವಾದ ಆಚರಣೆ ನನಗಂತೂ ತುಂಬಾ ಖುಷಿ ನೀಡಿತು.
ಎಲ್ಲ ಕವಿತೆಗಳನ್ನು ಓದುವದರೊಂದಿಗೆ ಎಲ್ಲರ ಕವಿತೆಗಳ ಬಗ್ಗೆ
ಮಕ್ಕಳಿಗೆ ಅವರ ಬುದ್ಧಿಮಟ್ಟಕ್ಕೆ ನಿಲುಕುವಷ್ಟು
ಹೇಳಿಕೊಟ್ಟದ್ದಂತು ಇನ್ನೂ
ಖುಷಿ ನೀಡಿತು.
ಇವೆಲ್ಲದರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಕುರಿತ ಪುಸ್ತಕಗಳು
ಮತ್ತೆ ಗ್ರಂಥಾಲಯದ ಪುಸ್ತಕಗಳೂ ಜೊತೆಗಿದ್ದವು
ಮಕ್ಕಳು ಖುಷಿಖುಷಿಯಾಗಿ
ಒಂದಿನ ಪೂರ್ತಿ ಓದಿದ್ದು ಖುಷಿನೀಡಿತು.
ಕನ್ನಡವನ್ನು, ಕನ್ನಡ ಸಾಹಿತ್ಯವನ್ನು ಆರಾಧಿಸುವ ನಾನು
ಕನ್ನಡ ಶಾಲೆಯ ಕನ್ನಡ ಶಿಕ್ಷಕ ಎಂಬ ಹೆಮ್ಮೆ ಇಮ್ಮಡಿಯಾಯಿತು.