ಭಾನುವಾರ, ನವೆಂಬರ್ 20, 2016

2014 ಡಿಸೆಂಬರ್ ನಲ್ಲಿ ಕೈಗೊಂಡ ಶಾಲಾ ಶೈಕ್ಚಣಿಕ ಪ್ರವಾಸದ ಚಿತ್ರಗಳು





 2014 ಡಿಸೆಂಬರ್ ನಲ್ಲಿ ಕೈಗೊಂಡ ಶಾಲಾ ಶೈಕ್ಚಣಿಕ ಪ್ರವಾಸದ ಚಿತ್ರಗಳು 




ಕನಕಗಿರಿಯ ಕನಕಾಚಲ ದೇವಸ್ಥಾನ









ಹಂಪಿಯ ಕಲ್ಲಿನ ರಥದೆದುರು

ಕಲ್ಲಿನ ರಥದ ಚಿತ್ರ ಬಿಡಿಸುತ್ತಿರುವ ಕಲಾವಿದ್ಯಾರ್ಥಿಯೊಂದಿಗೆ



ಶಿಕ್ಚಕರು ಮತ್ತು ಶಿಕ್ಷಕಿಯರು




ಶೈಕ್ಷಣಿಕ ಪ್ರವಾಸಕ್ಕಾಗಿ ತೆಗೆದುಕೊಂಡು ಹೋದ ವಾಹನ

ನಮ್ಮ ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿ ಶಾಲೆಯಲಿ 65 ನೇ ಗಣರಾಜ್ಯೋತ್ಸವ ದಿನಾಚರಣೆ

               ನಮ್ಮ  ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿ ಶಾಲೆಯಲಿ 65 ನೇ ಗಣರಾಜ್ಯೋತ್ಸವ ದಿನಾಚರಣೆ















ಮಕ್ಕಳಿಗೆ ಪ್ರತಿಭಾ ಕಾರಂಜಿಯಲಿ ಪಡೆದ ಬಹುಮಾನಗಳನ್ನು ವಿತರಿಸುತ್ತಿರುವದು








ಉಚಿತವಾಗಿ ಮಕ್ಕಳಿಗೆ ಬ್ಯಾಗ್ ವಿತರಿಸಇದ್ದು





ಇವು ಆರವತ್ತೈದನೆಯ ಗಣರಾಜ್ಯೋತ್ಸವದ ಸವಿ ಸವಿ ಕ್ಷಣಗಳು...............

ಗುರುವಾರ, ಜೂನ್ 16, 2016

ಶಾಲೆಯ ಹೊಸ ಕಟ್ಟಡ ನಿರ್ಮಾನವಾದ ನಂತರದ ಕೆಲವು ಕ್ಷಣಗಳು


ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಪೂರದೊಡ್ಡಿ
ತಾ|ಲಿಂಗಸಗೂರು                          ಜಿ|ರಾಯಚೂರು 

ಶಾಲೆ ಪ್ರಾರಂಭವಾದ ಮೇಲೆ ಮಕ್ಕಳ ದಾಖಲಾತಿಯೂ ಹೆಚ್ಚಾಯಿತು.
ಹೊಸ ಕಟ್ಟಡವಾದ ನಂತರ ಮಕ್ಕಳ ಹರ್ಷಕ್ಕೆ ಮತ್ತು ನಮ್ಮ ಹರ್ಷಕ್ಕೆ ಪಾರವೇ ಇರಲಿಲ್ಲ
ಗುಡಿಸಲಿನಿಂದ ಕಟ್ಟಡಕ್ಕೆ ಬಂದ ಮೇಲಿನ ಶಾಲೆಉಯ ಕೆಲವು ಚಿತ್ರಳು

























ಮಕ್ಕಳ ಜಾರುಬಂಡಿಯ ಆಟದ ಖುಷಿ 









 ಮಕ್ಕಳ ದಡಂ ದುಡಕಿ ಆಟದ ನವೋಲ್ಲಾಸ






 ಶಾಲೆಯಲಿ ಪ್ರಾರ್ಥನೆಗೆ ಕುಳಿತ ಮಕ್ಕಳು
















ಶಾಲಾ ಆವರಣದಲ್ಲಿ ಆಟವಾಡುತ್ತಿರುವ ಮಕ್ಕಳು







ಈ ಎಲ್ಲ ಕ್ಷಣಗಳು ಶಾಲೆಯ ಪ್ರಾರಂಭದ ದಿನಗಳಲ್ಲಿ ಕಂಡು ನಮಗೂ ಮನಸಿಗೆ ಸಮಾಧಾನ ಮಕ್ಕಳ ಕಲಿಕೆ ಮತ್ತು ಹೊಸತನಕ್ಕಂತು ರೆಕ್ಕೆ ಬಂದ ಸಮಯ.