ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಪೂರದೊಡ್ಡಿ
ತಾ|ಲಿಂಗಸಗೂರು ಜಿ|ರಾಯಚೂರು
ಶಾಲೆ ಪ್ರಾರಂಭವಾದ ಮೇಲೆ ಮಕ್ಕಳ ದಾಖಲಾತಿಯೂ ಹೆಚ್ಚಾಯಿತು.
ಹೊಸ ಕಟ್ಟಡವಾದ ನಂತರ ಮಕ್ಕಳ ಹರ್ಷಕ್ಕೆ ಮತ್ತು ನಮ್ಮ ಹರ್ಷಕ್ಕೆ ಪಾರವೇ ಇರಲಿಲ್ಲ
ಗುಡಿಸಲಿನಿಂದ ಕಟ್ಟಡಕ್ಕೆ ಬಂದ ಮೇಲಿನ ಶಾಲೆಉಯ ಕೆಲವು ಚಿತ್ರಳು
ಮಕ್ಕಳ ಜಾರುಬಂಡಿಯ ಆಟದ ಖುಷಿ
ಮಕ್ಕಳ ದಡಂ ದುಡಕಿ ಆಟದ ನವೋಲ್ಲಾಸ
ಶಾಲೆಯಲಿ ಪ್ರಾರ್ಥನೆಗೆ ಕುಳಿತ ಮಕ್ಕಳು
ಶಾಲಾ ಆವರಣದಲ್ಲಿ ಆಟವಾಡುತ್ತಿರುವ ಮಕ್ಕಳು
ಈ ಎಲ್ಲ ಕ್ಷಣಗಳು ಶಾಲೆಯ ಪ್ರಾರಂಭದ ದಿನಗಳಲ್ಲಿ ಕಂಡು ನಮಗೂ ಮನಸಿಗೆ ಸಮಾಧಾನ ಮಕ್ಕಳ ಕಲಿಕೆ ಮತ್ತು ಹೊಸತನಕ್ಕಂತು ರೆಕ್ಕೆ ಬಂದ ಸಮಯ.