ಈ ದಿನ ಸ.ಕಿ.ಪ್ರಾ.ಶಾಲೆ ದೇವಾಪೂರದೊಡ್ಡಿ ಶಾಲೆಯಲಿ ವಿಶ್ವ ಪರಿಸರಕ್ಕೆ ಒಂದೆರಡು ಚಿಕ್ಕ ಕಾಣಿಕೆಗಳನ್ನು ಸಲ್ಲಿಸಿದ್ದು ಹೆಮ್ಮೆಯ ವಿಶಯ
ಭೂಮಿಗಿಳೀಸಿದ ಮರಗಳೆರಡು ಭೂಮಿಯನ್ನು ಹಸಿರಾಗಿಸುವಲ್ಲಿ ಚಿಕ್ಕ ಪಾತ್ರವನ್ನು ವಹಿಸುದಷ್ಟೆ ಅಲ್ಲದೇ ನೆರಳನ್ನು ನೀಡಬಹುದೆಂಬ ಬಹು ಮಹತ್ವಾಕಾಂಕ್ಷೆಯಲಿ ನೆಟ್ಟಿದ್ದೆವೇ ಶಾಲೆಯ ಮಕ್ಕಳೆಲ್ಲರು ಪರಿಸರ ರಕ್ಷಣೆ ಮತ್ತು ಅದನ್ನು ಬೆಳೆಸುವಲ್ಲಿ ತೋರಿಸಿದ ಉತ್ಸಾಹ ಮಾಡೋ ಕೆಲಸಕ್ಕೆ ಮತ್ತಷ್ಟು ಹುಮ್ಮಸ್ಸನ್ನು ನೀಡಿತು.
01
02
03
04
05
06