ದಿನಾಂಕ 04/01/2018
ಗುರುವಾರ
ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಒಂದುದಿನದ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು ಮೊದಲು ಕನಕಗಿರಿಯ ಕನಕಾಚಲ ದೇವಸ್ಥಾನ ಮತ್ತ ಕನಕಗಿರಿಯ ವೆಂಖಟಾಪುರ ಭಾವಿ ನೋಡಿಕೊಂಡು ಉಪಹಾರ ಸೇವಿಸಿಕೊಂಡು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ಗೆಳೆಯ ಸೋಮು ಕುದರಿಹಾಳ ಮತ್ತು ಅವರ ಶಾಲೆಯ ಮಕ್ಕಳು ಜೊತೆಯಾದರು ಎಲ್ಲರೂ ಸೇರಿ ಬೆಟ್ಟ ಹತ್ತಿ ಸಂಭ್ರಮಿಸಿದ ನೆನಪು ಸದಾ ಹಚ್ಚ ಹಸಿರು... ಹಾಗೆ ಎಲ್ಲರೂ ಸೇರಿ ಪಂಪಾ ಸರೋವರದ ಲಕ್ಷ್ಮೀ ದೇವಸ್ಥಾನದ ಹತ್ತಿರವಿರುವ ಗಣಪತಿ ಕಟ್ಟೆಯಮೇಲೆ ಕುಳಿತು ಮದ್ಯಾಹ್ನದ ಊಟ ಮಾಡಿಕೊಂಡೆವು ಗೆಳೆಯ ಎಲ್ಲ ಮಕ್ಕಳೀಗೂ ಬೆಲ್ಲದ ಜಿಲೇಬಿ ಮತ್ತು ಕೋಡಬಳೆ ತಂದಿದ್ದ, ಜೊತೆಗೂಡಿ ಊಟ ಮಾಡಿ ಅವರನ್ನು ಬೀಳ್ಕೊಟ್ಟೆವು ನಮ್ಮ ಪ್ರವಾಸ ಮುಂದುವರೆಯಿತು.
ಹುಲಗಿಯ ದೇವಸ್ಥಾನ ನೋಡಿಕೊಂಡು ಅಲ್ಲೆ ಸ್ವಲ್ಪ ಮಕ್ಕಳು ಶಾಪಿಂಗ್ ಮಾಡಿದರು ನಂತರ ಸಂಜೆ ನಾಲ್ಕು ಗಂಟೆಗೆ ಹೊಸಪೇಟೆಯ ನಂದನವನಕ್ಕೆ ಲಗ್ಗೆ ಇಟ್ಟೆವು ಅಲ್ಲಿ ಮಕ್ಕಳು ಆಟವಾಡಿ ತಮ್ಮ ದನಿವಾರಿಸಿಕೊಂಡರು ಪಿಶ್ ಪಾರ್ಕ ನೋಡಿದರು. ನಂತರ ಹೊಸಪೇಟೆಯ ಅಂಜಲಿ ಮೆಡಮ್ ಅವರು ಬಂದು ಬೇಟಿಯಾಗಿ ಮಕ್ಕಳಿಗೆ ತಿಂಡಿತಿನಿಸು ಕೊಡಿಸಿ ಕಾರಂಜಿಯ ನರ್ತನವನ್ನು ಮುಗಿಸಿಕೊಂಡು ಅವರು ಮನೆಗೆ ಹೊರಟರು ನಾವೂ ಮರಳೀ ಪ್ರಯಾಣ ಪ್ರಾರಂಬಿಸಿ ರಾತ್ರಿ 12 ಗಂಟೆಗೆ ನಮ್ಮ ಶಾಲೆಯನ್ನು ತಲುಪಿ ಮಕ್ಕಳನ್ನು ಮನೆಸೇರಿಸಿ ಬಂದೆವು...
ಕನಕಗಿರಿಯ ಶಿಲಾ ಶಾಸನದೆದುರು
ಕನಕಗಿರಿಯ ಶಿಲಾಶಾಸನದೆದುರು
ವೆಂಕಟಾಪೂರ ಐತಿಹಾಸಿಕ ಭಾವಿ ಕನಕಗಿರಿ
ಕನಕಗಿರಿಯ ಬಾವಿಯ ಚಿತ್ರಗಳು
ಮಂಗನೊಂದಿಗೊಂದು ಭಾವಚಿತ್ರ
ಹುಲ್ಇಯ ಹುಲಗೆಮ್ಮದೇವಿಯ ದೇವಸ್ಥಾನ
ಹೊಸಪೇಟೆ
ಹೊಸಪೇಟೆ
ಹೊಸಪೇಟೆಯಲಿ ನಮ್ಮ ಶಾಲೆಯ ಮಕ್ಕಳೊಂದಿಗೆ ಯುವ ಬರಹಗಾರ್ತಿ ಅಂಜಲಿ ಮೆಡಮ್ ಅವರೊಂದಿಗೆ
ದಿನಾಂಕ 04/01/2018
ಗುರುವಾರ
ಸ.ಕಿ.ಪ್ರಾ ಶಾಲೆ ದೇವಾಪೂರದೊಡ್ಡಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಒಂದುದಿನದ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು ಮೊದಲು ಕನಕಗಿರಿಯ ಕನಕಾಚಲ ದೇವಸ್ಥಾನ ಮತ್ತ ಕನಕಗಿರಿಯ ವೆಂಖಟಾಪುರ ಭಾವಿ ನೋಡಿಕೊಂಡು ಉಪಹಾರ ಸೇವಿಸಿಕೊಂಡು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ಗೆಳೆಯ ಸೋಮು ಕುದರಿಹಾಳ ಮತ್ತು ಅವರ ಶಾಲೆಯ ಮಕ್ಕಳು ಜೊತೆಯಾದರು ಎಲ್ಲರೂ ಸೇರಿ ಬೆಟ್ಟ ಹತ್ತಿ ಸಂಭ್ರಮಿಸಿದ ನೆನಪು ಸದಾ ಹಚ್ಚ ಹಸಿರು... ಹಾಗೆ ಎಲ್ಲರೂ ಸೇರಿ ಪಂಪಾ ಸರೋವರದ ಲಕ್ಷ್ಮೀ ದೇವಸ್ಥಾನದ ಹತ್ತಿರವಿರುವ ಗಣಪತಿ ಕಟ್ಟೆಯಮೇಲೆ ಕುಳಿತು ಮದ್ಯಾಹ್ನದ ಊಟ ಮಾಡಿಕೊಂಡೆವು ಗೆಳೆಯ ಎಲ್ಲ ಮಕ್ಕಳೀಗೂ ಬೆಲ್ಲದ ಜಿಲೇಬಿ ಮತ್ತು ಕೋಡಬಳೆ ತಂದಿದ್ದ, ಜೊತೆಗೂಡಿ ಊಟ ಮಾಡಿ ಅವರನ್ನು ಬೀಳ್ಕೊಟ್ಟೆವು ನಮ್ಮ ಪ್ರವಾಸ ಮುಂದುವರೆಯಿತು.
ಹುಲಗಿಯ ದೇವಸ್ಥಾನ ನೋಡಿಕೊಂಡು ಅಲ್ಲೆ ಸ್ವಲ್ಪ ಮಕ್ಕಳು ಶಾಪಿಂಗ್ ಮಾಡಿದರು ನಂತರ ಸಂಜೆ ನಾಲ್ಕು ಗಂಟೆಗೆ ಹೊಸಪೇಟೆಯ ನಂದನವನಕ್ಕೆ ಲಗ್ಗೆ ಇಟ್ಟೆವು ಅಲ್ಲಿ ಮಕ್ಕಳು ಆಟವಾಡಿ ತಮ್ಮ ದನಿವಾರಿಸಿಕೊಂಡರು ಪಿಶ್ ಪಾರ್ಕ ನೋಡಿದರು. ನಂತರ ಹೊಸಪೇಟೆಯ ಅಂಜಲಿ ಮೆಡಮ್ ಅವರು ಬಂದು ಬೇಟಿಯಾಗಿ ಮಕ್ಕಳಿಗೆ ತಿಂಡಿತಿನಿಸು ಕೊಡಿಸಿ ಕಾರಂಜಿಯ ನರ್ತನವನ್ನು ಮುಗಿಸಿಕೊಂಡು ಅವರು ಮನೆಗೆ ಹೊರಟರು ನಾವೂ ಮರಳೀ ಪ್ರಯಾಣ ಪ್ರಾರಂಬಿಸಿ ರಾತ್ರಿ 12 ಗಂಟೆಗೆ ನಮ್ಮ ಶಾಲೆಯನ್ನು ತಲುಪಿ ಮಕ್ಕಳನ್ನು ಮನೆಸೇರಿಸಿ ಬಂದೆವು...
ಅಂಜನಾದ್ರಿ ಬೆಟ್ಟದ ಮೇಲೆ
ಅಂಜನಾದ್ರಿಯಲ್ಲಿರುವ ತೇಲುವ ಕಲ್ಲಿನೆದುರು
ಬೆಟ್ಟದ ಮೇಲಿರುವ ಕೊಳದ ಬಳಿ
ವಿದೇಶಿ ಗಿಟಾರ್ ವಾದಕನೊಂದಿಗೆ
ಮಕ್ಕಳ ಸೈನ್ಯ
ಬೆಟ್ಟದಮೇಲೆ ನಮ್ಮ ದಂಡು
ನಾವು ಮತ್ತು ಮಕ್ಕಳೂ
ಪಂಪಾ ಸರೋವರದ ಗಣಪತಿ ಕಟ್ಟೆಯಮೇಲೆ ತುಂಬಿಸಿಕೊಂಡೆವು ಹೊಟ್ಟೆ
ಗಿಟಾರ್ ವಾದಕನೊಂದಿಗೆ
ವಿದೇಗರಿಗೆ ನಾವು ವಿಶೇಷವಾಗಿ ಕಂಡಾಗ
ನಮಗೆ ಅವರು ವಿಶೇಷವಾಗಿ ಕಂಡಾಗ
ಹೊಸಪೇಟೆಯ ುದ್ಯಾನವನ ನಂದನವನದಲ್ಲಿ
ಹೊಸಪೇಟೆಯ ತುಂಗಬಧ್ರಾ ಆಣೇಕಟ್ಟಿನ ಹತ್ರ
ಕನಕಗಿರಿಯ ಕನಕಾಚಲ ದೇವಸ್ಥಾನದಲ್ಲಿ

=====0========