ಗುರುವಾರ, ಜನವರಿ 25, 2018

69 ನೇ ಗಣರಾಜ್ಯೋತ್ಸವದ ಸಂಭ್ರಮ 2018



ಶಾಲೆಯ ಮುಖ್ಯಗುರುಗಳು ಮತ್ತು ಎಸ್.ಡಿ.ಎಮ್.ಸಿ ಅಧ್ಯಕ್ಷರಿಂದ ದ್ವಜಾರೋಹಣ ಕಾರ್ಯಕ್ರಮ ನೆರವೇರಿತು ದೇವರಾಜ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಆದಪ್ಪ ಪೋಜೇರಿ ಇವರಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೋಜೆ..


ಅಕ್ಷರ ರಂಗೋಲಿ


ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ಹೆಮ್ಮೆಯ ಕ್ಷಣ..



ಬೋಲೋ ಭಾರತ್ ಮಾತಾಕೀ.......


ದೇವರಾಜ್ ಸರ್ ಅವರೊಂದಿಗೆ...


ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಿರುವದು..


ಡಾ.ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ..


@@@@@@@




69ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿಕೊಡುತ್ತಿರುವ ಹೆಮ್ಮೆಯ ಕ್ಷಣ..


ನಾವು ನಮ್ಮ ಶಾಲೆಯ ಮಕ್ಕಳೂ ಮತ್ತ ಪೋಷಕರು..


ಮಕ್ಕಳು ಮತ್ತ ಪಾಲಕರು..


ದೇವರಾಜ್ ಗುರುಗಳ ಮಾತು ಗಣರಾಜ್ಯೋತ್ಸವದ ಕುರಿತು ..


2ನೇ ತರಗತಿ ಯ ಪ್ರೇಮಾ ಇವಳಿಂದ ಅನಿಸಿಕೆ...


ವಿಧ್ಯಾರ್ತಿಗಳಿಂದ ದೇಶಭಕ್ತಿಗೀತೆ...


ದ್ವಜಾರೋಹಣ...



ವಂದೇ...ಮಾತರಂ...


ನಾವೆಲ್ಲರು ಒಂದಾಗಿ ಬಾಳೋಣ ಬನ್ನಿ.. ನಾವಿಂದು ಹೊಸನಾಡ ಕಟ್ಟೋಣ ಬನ್ನಿ..
ಶಕ್ತಿಯು ಶಾಂತಿಯೂ ಸದ್ಭಾವದಲ್ಲಿ
ಯುಕ್ತಿಯೂ ಮುಕ್ತಿಯೂ ಸೌಹಾರ್ಧದಲ್ಲಿ....


ಜೈ ಹಿಂದ್! ಜೈ ಭಾರತ ಮಾತೆ |


4 ಕಾಮೆಂಟ್‌ಗಳು:

  1. ಸರ್ ತುಂಬ ಚೆಂದ ಆ ಚಿಕ್ಕಮಕ್ಕಳ ಜೊತೆಗಿರುವ ನೀವೆ ಭಾಗ್ಯವಂತರು...

    ಪ್ರತ್ಯುತ್ತರಅಳಿಸಿ
  2. ಬದುಕಿನ ಅತ್ಯುತ್ತಮತೆಯನ್ನು ಕಣ್ತುಂಬಿಕೊಂಡ ಕ್ಷಣ.ಇದು ಅನಂತವಾಗಲಿ ಸರ್.

    ಪ್ರತ್ಯುತ್ತರಅಳಿಸಿ
  3. ಬದುಕಿಗೊಂದು ಅರ್ಥ ನೀಡುವುದನ್ನ ನಿಮ್ಮಿಂದ ಕಲಿಯಬೇಕು... ಎಲ್ಲ ಶಿಕ್ಷಕರು ನಿಮ್ಮಂತಾದ್ರೆ ಭಾರತಕ್ಕೆ ಸುವರ್ಣ ಯುಗ...

    ಪ್ರತ್ಯುತ್ತರಅಳಿಸಿ