ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಪೂರದೊಡ್ಡಿ ತಾ|ಲಿಂಗಸಗೂರು ಜಿ|ರಾಯಚೂರು ಸಿ.ಆರ್.ಸಿ|ಗೌಡೂರು
*ಸನ್ 2009-10ನೇ ಸಾಲಿಗೆ ಶಾಲೆಯು ತೆರೆಯಲಾಗಿದ್ದು, ಹೊಸ ಶಾಲೆ ಹೊಸ ಶಿಕ್ಷಕರು ಪ್ರಥಮವಾಗಿ ಇಬ್ಬರು ಸಿಇಟಿ ಮೂಲಕ ನೇಮಕ.
* ಸರಿಯಾದ ರಸ್ತೆ ಇಲ್ಲದ ಈ ಶಾಲೆಗೆ 12 ಕಿ.ಮೀ ಬಸ್ಸಿನಲ್ಲಿ ಪ್ರಯಾಣಿಸಿ ನಂತರ 7 ಕಿ.ಮೀ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಈಗಲೂ (2016) ಸರಿಯಾದ ರಸ್ತೆಯನ್ನು ಹಾಗೂ ವಾಹನಗಳ ಅನುಕೂಲತೆಯನ್ನು ಇಲ್ಲಿ ಕಾಣಲಾಗುವದಿಲ್ಲ.
*ಮೊದಲು ಗುಡಿಸಲಿನಲ್ಲಿ ಪಾಠಮಾಡುವದು ಅನಿವಾರ್ಯ.
*2010 ರಲ್ಲಿ ಕಟ್ಟಡ ಕಾಮಗಾರಿ ಏನೇನೋ ಹರಸಾಹಸಮಾಡಿ ಕಟ್ಟಲಾಯಿತು ಕಟ್ಟಿದವರ ಶ್ರಮ ಮೆಚ್ಚಲೇಬೇಕಾದ್ದು, ಕುಡಿಯಲು ನೀರಿಲ್ಲದ, ವಾಹನಗಳ ಓಡಾಟವಿಲ್ಲದ ಸ್ಥಳದಲ್ಲಿ ಕಟ್ಟಡ ಕಟ್ಟಿಯಾಯ್ತು ಶಲೆಯು ಉಧ್ಘಾಟನೆಗೊಂಡಿತು.
ಶಾಲೆ ಉದ್ಘಾಟನೆಗೂ ಮುನ್ನ ಇದ್ದ ಗುಡಿಸಲು ಪಾಠಶಾಲೆಯ ಸ್ಥಿತಿ ಗತಿಗಳನ್ನು ಬಿಂಬಿಸುವ ಚಚಿತ್ರಗಳು

1
2
3
4 ಮಕ್ಕಳ ಹಕ್ಕುಗಳ ಬಗ್ಗೆ ಮಾಡಿದ ಕಾರ್ಯಕ್ರಮ
6. ಗುಡಿಸಲಿನಲ್ಲಿಯೂ ಗಗನಕೆ ಬಾವುಟ ಹಾರಿಸಿ ನಮಸ್ಕರಿಸಿದ ಹೆಮ್ಮೆಯ ಕ್ಷಣಗಳು
ಇದನ್ನೆಲ್ಲ ನೋಡಿದರೇ ಸ್ವಾತಂತ್ರ್ಯಕ್ಕಾಗಿ ಇನ್ನೂ ಹೋರಾಡುತ್ತಿದ್ದೇವೇನೋ ಅನಿಸಬಹುದು. ಆದರೆ ಇದು ಅಲ್ಲಿನ ಮೊದಲ ನಿಜವಾದ ಸ್ಥಿತಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ